ಕಾಲಾಯತಸ್ಮೈನಮ: ಡಬ್ಬಿಂಗ್ ಮುಕ್ತಾಯ
Posted date: 04 Wed, Apr 2012 ? 02:11:19 PM

ಮಾರುತಿ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಮಾರುತಿ ಜೆಡಿಯವರ ನಿರ್ಮಾಣದ ಕಾಲಾಯ ತಸ್ಮೈ ನಮ: ಚಿತ್ರದ ಡಬ್ಬಿಂಗ್ ಕಾರ್ಯ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋವಿನಲ್ಲಿ ಪೂರೈಸಿದೆ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಡುಗಳು  ಹಾಗೂ ನಿರ್ದೇಶನ ಚಂದ್ರಶೇಖರ ಶ್ರೀ ವಾತ್ಸವ್, ಸಂಗೀತ-ಎ.ಎಂ.ನೀಲ್, ಛಾಯಾಗ್ರಹಣ - ಸಿನಿಟೆಕ್ ಸೂರಿ, ಸಂಕಲನ - ಎಸ್.ಸೌಂದರ್ ರಾಜ್, ಸಾಹಸ - ಡಿಫರೆಂಟ್ ಡ್ಯಾನಿ, ಕಲೆ - ಶ್ರೀನಿವಾಸ್, ನಿರ್ವಹಣೆ - ಅಚ್ಚುತರಾವ್, ತಾರಾಗಣದಲ್ಲಿ - ಯೋಗೀಶ್, ಮದುಭಾಲಾ, ರಂಗಾಯಣ ರಘು, ರವಿಕಾಳೇ, ರಾಜು ತಾಳಿಕೋಟೆ, ಶಂಕರ್ ಅಶ್ವಥ್, ಪೆಟ್ರೋಲ್ ಪ್ರಸನ್ನ, ಜಯಸಿಂಹ ಮುಸುರಿ, ನಾಗರಾಜ್ ಮೂರ್ತಿ, ಪ್ರೇಮಲತ, ಭಾಸ್ಕರ್ ಪಾಂಡವಪುರ ಮುಂತಾದವರು ಅಭಿನಯಿಸುತ್ತಿದ್ದಾರೆ.
 


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed